Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
18th Cross Ready to Release
Page 1 of 1 • Share •
18th Cross Ready to Release
ಇದು ರಾಧಿಕಾ ಪಂಡಿತ್ ಅವರ ಮೊದಲ
ಚಿತ್ರ. ಈಗಾಗಲೇ ರಾಧಿಕಾ ಅಭಿನಯದ ಚಿತ್ರ ಬಿಡುಗಡೆಯಾಗಿ ಪ್ರಶಸ್ತಿಯೂ ಸಿಕ್ಕಾಗಿದೆ. ಹಾಗಾದರೆ
ಇದ್ಯಾವಾಗ ಮೊದಲ ಚಿತ್ರವೆಂದು ಆಶ್ಚರ್ಯ ಪಡಬೇಡಿ. ಮೂರು ವರ್ಷಗಳ ಹಿಂದೆ ರಾಧಿಕಾ ಸಹಿ ಹಾಕಿದ್ದ
18ನೇ ಕ್ರಾಸ್ ಈಗ ಬಿಡುಗಡೆ ಸಜ್ಜಾಗಿದೆ!
ನಿರ್ಮಾಪಕ ಚಿಕ್ಕಣ್ಣರ ಅಕಾಲ ಮರಣದಿಂದ
ಸ್ಥಗಿತಗೊಂಡಿದ್ದ ಚಿತ್ರಕ್ಕೆ ಕೈ ಹಿಡಿದವರು ನಿರ್ಮಾಪಕ ಸಿದ್ದರಾಜು. ಈಗ ಅವರ ಸಹಕಾರದಿಂದ ಚಿತ್ರ
ಬಿಡುಗಡೆಯಾಗುತ್ತಿದೆ. ನಿರ್ದೇಶಕ ಶಂಕರ್ ಚಿತ್ರ ಬಿಡುಗಡೆಯಾಗಿರುವುದಕ್ಕೆ ಕಾರಣ ತಿಳಿಸುತ್ತಾರೆ.
ತಮ್ಮ ನಿರ್ಮಾಣದ ಚಿತ್ರವನ್ನು ಬೇಗನೇ ನೋಡಬೇಕೆಂದು ಚಿಕ್ಕಣ್ಣ ಬಹು ಆಸೆ ಪಟ್ಟಿದ್ದರಂತೆ. ಅವರ
ಬಯಕೆಯಂತೆ ಬೇಗನೇ ಸಂಕಲನ ಕಾರ್ಯ ಮುಗಿದು, ನಿರ್ಮಾಪಕರಿಗೆ ಮರುದಿನ ಚಿತ್ರ ತೋರಿಸೋಣ ಎಂದು ಶಂಕರ್
ಅಂದಕೊಂಡರೆ ಅಷ್ಟರೊಳಗೆ ಚಿಕ್ಕಣ್ಣ ಇಹಲೋಕ ತ್ಯಜಿಸಿದ್ದರು ಎಂದು ಗದ್ಗದಿತರಾಗಿ ಹೇಳುತ್ತಾರೆ
ಅವರು.
ಇದು ಚಿತ್ರರಂಗಕ್ಕೆ ಹೆಜ್ಜೆ ಇಡಲು ತೋರಿಸಿದ
ಚಿತ್ರ. ಅದಕ್ಕಾಗಿ ಈ ಚಿತ್ರದ ಬಗ್ಗೆ ತುಂಬಾ ಪ್ರೀತಿಯಿದೆ ಎಂದು ಪ್ರೀತಿಯಿಂದ ಮಾತನಾಡಿದರು
ರಾಧಿಕಾ ಪಂಡಿತ್. ಚಿತ್ರ ಪ್ರಾರಂಭವಾಗುವಾಗ ರಾಧಿಕಾ ಹೆಸರು ಯಾರಿಗೂ ತಿಳಿದಿಲ್ಲ. ಮೊಗ್ಗಿನ
ಮನಸಿಗೂ ಮೊದಲೇ ರಾಧಿಕಾ ಪಂಡಿತ್ ನಡೆಸಿದ ಚಿತ್ರವಿದು. ಈಗ ರಾಧಿಕಾ ಬೇಡಿಕೆ ಮಾರುಕಟ್ಟೆಯಲ್ಲಿ
ಮುಂದಿದೆ. ಹಾಗಾಗಿ ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್. ನಾಯಕನಾಗಿ ದೀಪಕ್
ಕಾಣಿಸಿಕೊಳ್ಳುತ್ತಿದ್ದಾರೆ. ಅಡ್ಡಾದಿಡ್ಡಿಯಾಗಿ ಸಾಗಿದ್ದ 18ನೇ ಕ್ರಾಸ್ ಚಿತ್ರ ಬೇಗನೇ
ಪ್ರೇಕ್ಷಕರನ್ನು ತಲುಪಲಿ ಎಂದು ಹಾರೈಸೋಣ.

gclokesh- Golden Card

- Number of posts: 255
Age: 35
Points: 1334
Thanks by users: 53
Registration date: 25/02/2009

Permissions of this forum:
You can reply to topics in this forum

» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli