Latest topics
Who is Online ?
In total there are 7 users online :: 1 Registered, 0 Hidden and 6 Guests :: 1 Botlokesh666
Most users ever online was 26 on Thu Nov 26, 2009 5:40 pm
Ballary Naga - Vishnu sir is not happy with Director
Page 1 of 1 • Share •
Ballary Naga - Vishnu sir is not happy with Director
ದಿನೇಶ್ ಬಾಬುಗೆ ತಲೆಕೆಟ್ಟಿದೆ ಎಂದು
ನಿರ್ಮಾಪಕ ಕೆ. ಮಂಜು ಹೇಳಿಕೆ ನೀಡಿದ ಬೆನ್ನಲ್ಲೇ, ಇತ್ತ ಡಾ. ವಿಷ್ಣುವರ್ಧನ್ ಕೂಡ ಬಾಬು ಬಗ್ಗೆ
ಅಸಮಾಧಾನಗೊಂಡಿದ್ದಾರೆ.
ಒಬ್ಬ ನಿರ್ದೇಶಕನಾಗಿ ಏನು ಮಾಡಬೇಕಿತ್ತೋ
ಅದನ್ನು ಮಾಡಲಿಲ್ಲ ಅಷ್ಟೇ ಎಂದು ಅತೃಪ್ತಿ ವ್ಯಕ್ತಪಡಿಸುತ್ತಾರೆ ಈ ಸಾಹಸಸಿಂಹ ಡಾ.ವಿಷ್ಣುವರ್ಧನ್.
ದಿನೇಶ್ ಬಾಬು ಒಳ್ಳೆಯ ಟೆಕ್ನೀಷಿಯನ್. ಆದರೆ, ಇತ್ತೀಚೆಗೆ ಅವರಿಗೆ ವೃತ್ತಿಪರತೆ ಕಡಿಮೆ
ಆಗುತ್ತಿದೆ. ರೀರೆಕಾರ್ಡಿಂಗ್, ಎಡಿಟಿಂಗ್, ಗ್ರೇಡಿಂಗ್ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಸಿನಿಮಾ
ಬಗ್ಗೆ ಅವರಿಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ದೂರುತ್ತಾರೆ ವಿಷ್ಣು.
ಅದೆಲ್ಲ ಹಾಗಿರಲಿ. ಸುಹಾಸಿನಿ, ವಿಷ್ಣುವರ್ಧನ್
ಅಭಿನಯದ ಮಾಸ್ಟರ್ ಚಿತ್ರ ಇನ್ನು ಡಬ್ಬಾದಲ್ಲೇ ಕುಳಿತಿದೆ. ಅದಕ್ಕೂ ದಿನೇಶ್ ಬಾಬು ಕಾರಣವಂತೆ.
ಚಿತ್ರೀಕರಣಕ್ಕೂ ಮುನ್ನ ಕಥೆ ಓಕೆ ಮಾಡಿ ತಾನೇ ಶೂಟಿಂಗ್ ಪ್ರಾರಂಭಿಸಿದ್ದು, ಈಗ ಸಿನಿಮಾ ನೋಡಿ
ರಿ-ಶೂಟಿಂಗ್ ಮಾಡೋಣ ಅಂತಿದ್ದಾರೆ. ಮೊದಲೇ ಪ್ಲಾನ್ ಮಾಡಿದ್ದಿದ್ದರೆ, ಮತ್ತೆ ರಿ-ಶೂಟಿಂಗ್ ಮಾಡೋ
ಅಗತ್ಯ ಬೀಳುತ್ತಿತ್ತೇ? ನಾನು ಈಗಲೂ ರೆಡಿ. ಆದರೆ ಅದಕ್ಕೂ ಮೊದಲು ನಿರ್ದೇಶಕರು ರೆಡಿಯಾಗಬೇಕು
ಎನ್ನುತ್ತಾರೆ ವಿಷ್ಣು. ಇದಕ್ಕೆ ಏನಂತೀರಾ ದಿನೇಶ್ ಬಾಬು?

gclokesh- Golden Card

- Number of posts: 255
Age: 35
Points: 1334
Thanks by users: 53
Registration date: 25/02/2009

Permissions of this forum:
You can reply to topics in this forum

» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli