Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
E.Krishnappa is back with another Mungaru male
Page 1 of 1 • Share •
E.Krishnappa is back with another Mungaru male
ಮುಂಗಾರು ಮಳೆ ಮತ್ತೆ ಮಳೆ ಸುರಿಸುವ
ಸುದ್ದಿ ಮಾಡುತ್ತಿದೆ. ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ಸಧ್ಯದಲ್ಲೇ ಚಿತ್ರವೊಂದನ್ನು ಪ್ರಾರಂಭ
ಮಾಡಲು ಯೋಜಿಸಿದ್ದಾರೆ. ಮೊಗ್ಗಿನ ಮನಸು ಚಿತ್ರದ ಬಳಿಕ ನಿರ್ಮಾಣದಿಂದ ದೂರ ಉಳಿದಿದ್ದ ಅವರು ಈಗ
ಮತ್ತೊಮ್ಮೆ ಗಾಂಧಿನಗರದತ್ತ ಹೆಜ್ಜೆ ಇರಿಸಿದ್ದಾರೆ.
ಹೊಸ ಚಿತ್ರಕ್ಕೂ ಮುಂಗಾರು ಮಳೆಗೂ ಏನು ಸಂಬಂಧ?
ಎಂಬ ಪ್ರಶ್ನೆ ಮೂಡುವುದು ಸಹಜ. ಇದು ಮುಂಗಾರು ಮಳೆ ಭಾಗ ಎಂದು ಅಂದಾಜಿಸಲಾಗುತ್ತಿದೆ. ಹೀಗೊಂದು
ಸುದ್ದಿ ಗಾಂಧಿನಗರದ ತುಂಬೆಲ್ಲಾ ಸುತ್ತಾಡುತ್ತಿದೆ. ಆದರೆ ಇದನ್ನು ನಿರ್ಮಾಪಕ ಇ. ಕೃಷ್ಣಪ್ಪ
ಒಪ್ಪಲು ಸಿದ್ದಲಿಲ್ಲ. ಅದೆಲ್ಲಾ ಸುಳ್ಳು. ಮುಂಗಾರು ಮಳೆ ಲೆಜೆಂಡ್ ಚಿತ್ರ. ಅದನ್ನು ಭಾಗ 1, ಭಾಗ
2 ಎಂದು ಭಾಗ ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ ಅವರು.
ಅದೆಲ್ಲಾ ಹಾಗಿರಲಿ. ನಿಮ್ಮ ಆ ಹೊಸ
ಚಿತ್ರದಲ್ಲಿ ಗಣೇಶ್ ಇರುತ್ತಾರಾ ಎಂಬ ಪ್ರಶ್ನೆಗೆ 'ಇಲ್ಲ' ಎಂದು ಚುಟುಕಾಗಿ ಉತ್ತರಿಸುತ್ತಾರೆ
ಅವರು. ನಿರ್ದೇಶಕರು ಯಾರು? ಕಲಾವಿದರು ಯಾರು ಎಂಬುದನ್ನು ಸಧ್ಯದಲ್ಲೇ ಬಹಿರಂಗಪಡಿಸುತ್ತೇನೆ
ಎನ್ನುವ ಅವರು, ಮತ್ತೆ ಮೌನ ಸರಸ್ವತಿಯ ಪಾದ ಸೇರುತ್ತಾರೆ. ಚಿತ್ರವನ್ನು ನವೆಂಬರ್‌ನಲ್ಲಿ
ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಕೃಷ್ಣಪ್ಪ. ಶಂಖದಿಂದಲೇ ತೀರ್ಥ ಬರುವವರೆಗೂ ಕಾಯಲೇಬೇಕು ಬಿಡಿ.

gclokesh- Golden Card

- Number of posts: 255
Age: 35
Points: 1334
Thanks by users: 53
Registration date: 25/02/2009

Permissions of this forum:
You can reply to topics in this forum

» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli