Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
march box office collection news from thatskannada
Page 1 of 1 • Share •
march box office collection news from thatskannada
<img src="http://thatskannada.oneindia.in/img/2009/03/10-venkata-in-sankata.jpg" border="0" />ರಮೇಶ್ ಅರವಿಂದರ ಹಾಸ್ಯಪ್ರಧಾನ ಚಿತ್ರ 'ವೆಂಕಟ ಇನ್ ಸಂಕಟ' ಆರ್ಥಿಕ ಹಿಂಜರಿತಕ್ಕೆ ಸಡ್ಡುಹೊಡೆದಿದೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಉಳಿದ ಕನ್ನಡ ಚಿತ್ರಗಳನ್ನು ಓವರ್ ಟೇಕ್ ಮಾಡಿ ಭರ್ಜರಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಶರ್ಮಿಳಾ ಮಾಂಡ್ರೆ, ಮೇಷನಾ ಮತ್ತು ಅನುಷಾ ಮೂವರು ನಾಯಕಿಯರೊಂದಿಗೆ ರಮೇಶ್ ಅರವಿಂದ್ ಅಭಿನಯದ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕಳೆದ ವಾರ ಬಿಡುಗಡೆಯಾದ ವಿಷ್ಣವರ್ಧನ್ ಅಭಿನಯದ 'ನಂ ಯಜಮಾನ್ರು' ಚಿತ್ರ'ವೆಂಕಟ ಇನ್ ಸಂಕಟ'ದ ಸಮೀಪ ಸ್ಪರ್ಧಿ ಚಿತ್ರವಾಗಿದೆ. ದಿನದಿಂದ ದಿನಕ್ಕೆ ನಂ ಯಜಮಾನ್ರು ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಮನೋವೈಜ್ಞಾನಿಕ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ವೆಂಕಟನ ಜೊತೆ ಸ್ಪರ್ಧಿಸುತ್ತಿದೆ.
ವಿಜಯ್, ಅಂದ್ರಿತಾ ರೇ ಅಭಿನಯದ ಜಂಗ್ಲಿ ಮತ್ತು ಜಾಲಿ ಡೇಸ್ ಚಿತ್ರಗಳು ನಂತರದ ಸ್ಥಾನದಲ್ಲಿವೆ. ಜಂಗ್ಲಿ ಚಿತ್ರದ ಹಳೆ ಪಾತ್ರೆ, ಹಳೆ ಕಬ್ಬಿಣ...ಹಾಡಿನ ಮೋಡಿ ಮುಂದುವರಿದಿದೆ. ಹದಿಹರೆಯದ ಹುಡುಗರ 'ಜಾಲಿ ಡೇಸ್' ಮತ್ತು ಪೂಜಾಗಾಂಧಿ ನಟನೆಯ 'ಅನು' ಗಳಿಕೆಯಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನದಲ್ಲಿವೆ.
ಲೂಸ್ ಮಾದ ಖ್ಯಾತಿಯ ಯೋಗೇಶ್ ಅಭಿನಯದ 'ಅಂಬಾರಿ' ಚಿತ್ರ ಮೇಲಿನ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿಯುವ ಭರವಸೆಯನ್ನು ಹುಟ್ಟಿಸಿದೆ. ಪ್ರೇಕ್ಷಕರ ಮೆಚ್ಚುಗೆಗಳಿಸುತ್ತಿರುವ ಅಂಬಾರಿ ಚಿತ್ರ ತನ್ನ ಗಳಿಕೆಯನ್ನು ದಿನದಿಂದ ದಿನಕ್ಕೆ ಏರಿಸಿಕೊಳ್ಳುತ್ತಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)

ramya- Golden Card

- Number of posts: 58
Points: 1415
Thanks by users: 6
Registration date: 08/01/2008
Permissions of this forum:
You can reply to topics in this forum

» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli