Sirigandha forum - ಕನ್ನಡವೇ ಸತ್ಯ ಸಿರಿಗಂಧ ನಿತ್ಯ
Register / Login to view more privileged content
Lots of content are visible only after u login
Total visitors

Totalvisitors till now
Latest topics
» Gokula (2009) Kannada MP3 Songs
Fri Feb 05, 2010 7:08 pm by harish.j

» Ramya wishes all the best to Rakshitha for Joogaiah
Thu Feb 04, 2010 10:22 am by gclokesh

» My relation with Ramya is Good : Sudeep
Thu Feb 04, 2010 10:15 am by gclokesh

» Suryakanthi - chethans wallpapers
Fri Jan 29, 2010 4:53 pm by Admin

» Manasaare is ready for release
Fri Jan 29, 2010 3:21 pm by shruthi1948

» Just watch "School Master"
Fri Jan 29, 2010 2:59 am by gclokesh

» Diganth signed for his new movie
Fri Jan 29, 2010 2:54 am by gclokesh

» Shivraj kumar visiting Shabarimalai
Fri Jan 29, 2010 2:52 am by gclokesh

» Swayamvara (2010) Kannada MP3 Songs
Fri Jan 29, 2010 2:39 am by gclokesh

» Prem, Rakshita promotes - " Joogaiah "
Thu Jan 28, 2010 3:20 pm by Admin

» Will Ramya be #1 this year????
Wed Jan 27, 2010 10:42 pm by gclokesh

» Shivanna, Ragahavendra and Puneeth - body doners
Wed Jan 27, 2010 10:31 pm by gclokesh

» Maniratnam's Agni Nakshatram in Kannada
Wed Jan 27, 2010 10:19 pm by gclokesh

» Pooja Gandhi back with Raghu mukarjee
Wed Jan 27, 2010 10:11 pm by gclokesh

» NEENELLO NAANALLE (2006) Kannada 1-CD DVDrip
Fri Jan 22, 2010 8:42 am by gclokesh

» post ur favourite movies of vishnu vardhan
Thu Jan 21, 2010 1:56 pm by hssubash

» Hombisilu (1978) kannada DVDrip | MP4
Thu Jan 21, 2010 7:05 am by gclokesh

» Puneeth Rajkumar In Raaj
Wed Jan 20, 2010 9:18 pm by pvijayn

» AapthaRakshaka (2010) Audio Songs
Wed Jan 20, 2010 5:35 pm by gclokesh

» PREETHIGAAGI MOVIE
Wed Jan 20, 2010 3:29 pm by chids

ಮಾತು ಮುತ್ತು

ShoutMix chat widget
ಹೊಸ ಸುದ್ದಿ
ಯಾರೇ ನೀನು ಚೆಲುವೆ
Non stop nayanatharaKannada Actress hot pics::Sirigandha on orkut

Neethu's - ದಪ್ಪ ಆಗೋದು ...

Post new topic   Reply to topic

View previous topic View next topic Go down

Neethu's - ದಪ್ಪ ಆಗೋದು ...

Post by gclokesh on Fri Nov 20, 2009 3:16 am

ನೀತುವಿನ ನೀತಿ ಪಾಠ



ಗಾಳಿಪಟ ಚಿತ್ರದಲ್ಲಿ ಗಯ್ಯಾಳಿಯಂತೆ ವಿಶಿಷ್ಟವಾಗಿ ಅಭಿನಯಿಸಿ ಪ್ರೇಕ್ಷಕ ಪ್ರಭುಗಳ ಮನ ಗೆದ್ದಿದ್ದ ನಟಿ ನೀತು, ಇದೀಗ ಸಂಭಾವನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರಂತೆ. ಇದೇ ವಿಚಾರದಲ್ಲಿ ತಕರಾರು ಮಾಡಿಕೊಂಡು, ರಮೇಶ್ ಯಾದವ್
ನಿರ್ಮಾಣದ ಶಬರಿ ಚಿತ್ರದ ಸಹವಾಸವೇ ಬೇಡ ಎಂದು ಅವರು ಕೈ ತೊಳೆದುಕೊಂಡು ಬಿಟ್ಟರಂತೆ.


ಈ ಮೊದಲು ಸಂಭಾವನೆಗಿಂತ ಸಿಗುವ ಪಾತ್ರವೇ ಮುಖ್ಯ ಎನ್ನುತ್ತಿದ್ದ ನೀತು, ಅತಿ ಕಡಿಮೆ ಕಾಸು ತೆಗೆದುಕೊಂಡು ತುಳು ಭಾಷೆಯ ಕೋಟಿ ಚನ್ನಯ್ಯ ಚಿತ್ರದಲ್ಲಿ ನಟಿಸಿ ಪ್ರಶಸ್ತಿಯನ್ನೂ ಮಡಲಿಗೆ ಹಾಕಿಕೊಂಡಿದ್ದರಂತೆ. ಅದೇ ರೀತಿ ಬರಗೂರು
ರಾಮಚಂದ್ರಪ್ಪ ನಿರ್ದೇಶನದ ಉಗ್ರಗಾಮಿ ಚಿತ್ರದಲ್ಲೂ ಸಹ ಅವರಿಗೆ ಜನರು ಗುರುತಿಸುವಂತಹ ಪಾತ್ರ ದೊರಕಿದ್ದು, ಕಡಿಮೆ ದುಡ್ಡು ಪಡೆದು ಸೊಗಸಾಗಿ ನಟಿಸಿದ್ದೇನೆ ಎಂದು ಅವರು ತಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾರೆ.


ಅವಕಾಶಗಳು ಇಲ್ಲವೆಂದು ನೀತುಗೆ ನಿಜವಾಗಿಯೂ ಬೇಸರ ಇಲ್ಲವಂತೆ. ಆದರೆ ಅದನ್ನೇ ಜನ ಪದೇ ಪದೇ ಆಡಿಕೊಳ್ಳುತ್ತಾರೆ ಎಂಬುದು ದುಃಖದ ಸಂಗತಿ ಅವರಿಗೆ. ಅವರ ಅಭಿನಯದ ಕೃಷ್ಣ ನೀ ಲೇಟಾಗ್ ಬಾರೋ, ಐತಲಕಡಿ ತೆರೆಗೆ ಬರಬೇಕಿದ್ದು, ಉಳಿದಂತೆ ಬಂದ ಆಫರ್ ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ. ಕಾರಣ, ಕಥೆ, ಪಾತ್ರ ಯಾವುದೂ ಅವರಿಗೆ ಸರಿಬರುತ್ತಿಲ್ಲ
ಎಂಬುದು ಅವರ ದೂರು.


ಅದೆಲ್ಲಾ ಸರಿ, ಈ ನಡುವೆ ಯಾಕೋ ಸ್ವಲ್ಪ ದಡೂತಿಯಂತೆ ಕಾಣುತ್ತಿದ್ದೀರಲ್ಲಾ ಎಂದರೆ, ದಪ್ಪ ಆಗೋದು ಪರಿಸರದ ನಿಯಮ. ಏನೂ ಸಾಧ್ಯವಿಲ್ಲ ಎನ್ನುತ್ತಾ ನೀತು ನೀತಿ ಪಾಠ ಶುರು ಮಾಡ್ತಾರೆ.

gclokesh
Golden Card
Golden Card

Number of posts: 326
Age: 35
Points: 1701
Thanks by users: 61
Registration date: 25/02/2009

View user profile http://sirigandha.com

Back to top Go down

Re: Neethu's - ದಪ್ಪ ಆಗೋದು ...

Post by Admin on Fri Nov 20, 2009 11:05 am

ದಪ್ಪ ಆಗೋದು ಪರಿಸರದ ನಿಯಮ super dialogue

ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ


Admin
Admin

Number of posts: 395
Age: 26
Location: bangalore
Points: 2667
Thanks by users: 19
Registration date: 28/12/2007

View user profile http://kmoviemusic.forumotion.com

Back to top Go down

View previous topic View next topic Back to top


Permissions of this forum:
You can reply to topics in this forum