Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
peacock gets place on kushboo's back
Page 1 of 1 • Share •
peacock gets place on kushboo's back

'ಹೆಣ್ಣು ಮಕ್ಕಳು ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ತಪ್ಪೇನಿಲ್ಲ"
ಎಂದು ಹೇಳುವ ಮೂಲಕ ಈ ಹಿಂದೆ ಇಡೀ ದೇಶದಲ್ಲೇ ಗುಲ್ಲೆಬ್ಬೆಸಿದ್ದ ನಟಿ ಖುಷ್ಬೂ.ಇದೀಗ
ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಬೆನ್ನ ಮೇಲೆ ನವಿಲಿನ ಹಚ್ಚೆ
ಹಾಕಿಸಿಕೊಂಡು ಹದಿಹರೆಯದವರನ್ನು ಕೆಣಕಿದ್ದಾರೆ!

ಚಿತ್ರನಟಿಯರಿಗೆ ಹಚ್ಚೆ
ಹಾಕಿಸಿಕೊಳ್ಳುವುದೇನು ಹೊಸದಲ್ಲ. ಈ ವಿಚಾರದಲ್ಲಿ ನಟಿ ಖುಷ್ಬು ಸಹ ಹೊರತಾಗಿಲ್ಲ.
ಚೆನ್ನೈನ ಸ್ಟುಡಿಯೋ ಸ್ಯಾಕ್ಸ್ ಎಂಬ ಫ್ಯಾಶನ್ ಮಳಿಗೆಗೆ ಭೇಟಿ ನೀಡಿದಾಗ ಖುಷ್ಬು
ಅವರಿಗೂ ಹಚ್ಚೆ ಹಾಕಿಸಿಕೊಳ್ಳುವಂತೆ ಮನಸಾಯಿತು. ಇದಕ್ಕೆ ಅವರ ಬೆನ್ನೇ ಕ್ಯಾನ್ವಾಸ್
ಆಯಿತು.
ಬೆನ್ನಿನ ಕ್ಯಾನ್ವಾಸ್ ಮೇಲೆ ಹಚ್ಚೆ ಕಲಾವಿದ ಹಚ್ಚೆ ಹಾಕಿ ನವಿಲಿನ
ನಾಟ್ಯವಾಡಿಸಿಬಿಟ್ಟ! ಬಲ ಬೆನ್ನಿನ ಮೇಲೆ ಕ್ಯಾಮೆರಾಗಳು ಕ್ಲಿಕ್ಕಿಸಿ ಈ ಅಪೂರ್ವ
ದೃಶ್ಯಗಳನ್ನು ಸೆರೆಹಿಡಿದವು. ಈ ರೀತಿ ಹಚ್ಚೆಗಳನ್ನು ಆತ್ಮಾಭಿಮಾನ ಮತ್ತು
ಪ್ರತಿಷ್ಠೆಗಾಗಿ ಹಾಕಿಸಿಕೊಳ್ಳಲಾಗುತ್ತದಂತೆ. ಹಚ್ಚೆಗಳು ಆತ್ಮವಿಶ್ವಾಸವನ್ನು
ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 362
Age: 26
Location: bangalore
Points: 2447
Thanks by users: 12
Registration date: 28/12/2007

Permissions of this forum:
You can reply to topics in this forum

















» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli