Latest topics
Who is Online ?
In total there are 8 users online :: 0 Registered, 0 Hidden and 8 Guests :: 1 BotNone
Most users ever online was 26 on Thu Nov 26, 2009 5:40 pm
radhika gives birth to second kid : nija na sullo gottilla
Page 1 of 1 • Share •
radhika gives birth to second kid : nija na sullo gottilla

ಕನ್ನಡ ಚಿತ್ರನಟಿ ರಾಧಿಕಾ ಮಾಡಿದ ನಾಗಮಂಡಲ ಪೂಜೆ ಫಲ ಕೊಟ್ಟಿದೆ. ಆಕೆ ಈಗ ತಾಯಿಯಾಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಜಯನಗರದ ಕ್ರೆಡಲ್ ನಲ್ಲಿ ಸುಸೂತ್ರ ಹೆರಿಗಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರ ಹೆಂಡತಿ ರೇಣುಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು.
ಈ ಹಿಂದೆಯೂ ಸಹ ರಾಧಿಕಾ ಕುರಿತು ಇದೇ ರೀತಿಯ ಸುದ್ದಿ ಹಬ್ಬಿತ್ತು. ಆಕೆಗೆ ಲಂಡನ್ ನ ಬೋಸ್ಟನ್ ಆಸ್ಪತ್ರೆಯಲ್ಲಿ ಹೆರಿಗೆಯಾಯಿತಂತೆ ಎಂಬ ಸುದ್ದಿ ಚಾಲ್ತಿಯಲ್ಲಿತ್ತು. ಆನಂತರ ಲಂಡನ್ ನಲ್ಲಿ ಅಲ್ಲ ಬೆಂಗಳೂರಿನ ಮಲ್ಲೇಶ್ವರದಲ್ಲೇ ಆಕೆ ಹೆಣ್ಣು ಮಗುವನ್ನು ಹಡೆದರು ಎಂಬ ಸುದ್ದಿ ಬಂತು. ಇದರ ಹಿಂದೆಯೇ ಮತ್ತಿಕೆರೆಯ ಪತ್ರಿಕಾ ವಿತರಕರಿಗೊಬ್ಬರಿಗೆ ಮಕ್ಕಳಿಲ್ಲದ ಕಾರಣ ಆ ಮಗುವನ್ನು ಅವರಿಗೆ ದತ್ತು ಕೊಡಲಾಗಿದೆ ಎಂಬ ಸುದ್ದಿಯೂ ಸ್ಫೋಟಗೊಂಡಿತ್ತು.
ಮೂಲಗಳ ಪ್ರಕಾರ ರಾಧಿಕಾಗೆ ಈಗ ಆರು ತಿಂಗಳು ತುಂಬಿವೆಯಂತೆ. ವೈದ್ಯರ ಸಲಹೆಯ ಮೇರೆಗೆ ಆಕೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಜಯನಗರದ ಕ್ರೆಡಲ್ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರಂತೆ. ಚೆಕಪ್ ಗಾಗಿ ಹೋಗುವಾಗ ಬುರ್ಕಾ ತರಹದ ಮುಸುಕು ಧರಿಸಿ ಹೋಗುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಆಕೆಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯಾರಿಗೂ ವಿಷಯ ತಿಳಿಸಬೇಡಿ ಎಂದು ರಾಧಿಕಾ ಮನೆಯರು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರಂತೆ. ಚೆಕಪ್ ಗಾಗಿ ಆಸ್ಪತ್ರೆಗೆ ಹೋಗಿ ಬರುತ್ತಿರಬೇಕಾದರೆ ಈಕೆ ಯಾರು ಎಂಬುದು ಸಿಬ್ಬಂದಿಗೆ ಮೊದಲು ಗೊತ್ತಾಗಲಿಲ್ಲವಂತೆ. ಆನಂತರ ಆಕೆ ಚಿತ್ರನಟಿ ರಾಧಿಕಾ ಎಂದು ಸಿಬ್ಬಂದಿ ಗುರುತಿಸಿದ್ದಾರೆ. ತಕ್ಷಣ ಈ ಸುದ್ದಿ ಸ್ಫೋಟಗೊಂಡಿದೆ ಎನ್ನುತ್ತವೆ ಬಲ್ಲ ಮೂಲಗಳು
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 362
Age: 26
Location: bangalore
Points: 2445
Thanks by users: 12
Registration date: 28/12/2007

Permissions of this forum:
You can reply to topics in this forum

















» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli