Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
Roopa Iyer's Mukha puta gets International recoginition
Page 1 of 1 • Share •
Roopa Iyer's Mukha puta gets International recoginition
ಇತ್ತೀಚೆಗಷ್ಟೆ ರೂಪಾ ಅಯ್ಯರ್ ನಿರ್ದೇಶನದ ಮುಖಪುಟ- ದಿ ಕವರ್ ಪೇಜ್ ಕನ್ನಡ ಚಲನಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಲಗ್ಗೆಯಿಟ್ಟು ಸುದ್ದಿ ಮಾಡಿತ್ತು. ಈಗ ಈ ಚಿತ್ರ ಎರಡು ಅಂತಾರಾಷ್ಟ್ರೀಯ ಪ್ರಶಶ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಕನ್ನಡದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹಾರಿಸಿದೆ.
ಮುಖಪುಟ ಚಿತ್ರ ಐರ್ಲೆಂಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಬಾಚಿಕೊಂಡರೆ, ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಲ್ವರ್ ಫಿಯೆರ್ಝಾ ಪ್ರಶಸ್ತಿ ಪಡೆದಿದೆ.
ಸೆ.6ರಿಂದ 12ರವರೆಗೆ ನಡೆದ ಐರ್ಲೆಂಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 34 ದೇಶಗಳ ಸುಮಾರು 700 ಚಿತ್ರಗಳು ಭಾಗವಹಿಸಿದ್ದವು. ಆ ಪೈಕಿ ಏಳು ಚಿತ್ರಗಳು ಮಾತ್ರ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ಆ ಗುಂಪಿನಲ್ಲಿ ಕನ್ನಡ ಚಿತ್ರ ಮುಖಪುಟವೂ ಇತ್ತು. ನಂತರ ಏಳು ಚಿತ್ರಗಳ ಜತೆ ಸೆಣಸಾಡಿದ ಮುಖಪುಟ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು.
ಮುಖಪುಟ ಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದಕ್ಕೆ ರೂಪಾ ಅಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದುದು ನನಗೆ ತುಂಬ ಖುಷಿಯೆನಿಸಿದೆ. ಕನ್ನಡ ಭಾಷೆ, ಪರಿಸರ ಹಾಗೂ ಇಲ್ಲಿನ ಎಚ್‌ಐವಿ ಪೀಡಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಮುಖಪುಟ ಚಿತ್ರವನ್ನು ನಿರ್ದೇಶಿಸಿದ್ದೆ. ಇಂತಹ ಸಮಸ್ಯೆಯ್ನನು ಚಿತ್ರದ ಮೂಲಕ ಹೇಳಿದ್ದಕ್ಕೆ ಪ್ರತಿಫಲವಾಗಿ ಈ ಪ್ರಶಸ್ತಿ ಲಭಿಸಿದೆ. ಈ ಚಿತ್ರ ಆರು ಖಂಡಗಳ ಮುಮಾರು 150 ದೇಶಗಳಿಗೆ ಕಳಿಸುವ ಉದ್ದೇಶವಿದೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಅಯ್ಯರ್ ಅವರ ಪಾಲಿಗೆ ಇದು ಮೊದಲ ಚಿತ್ರ ನಿರ್ದೇಶನ. ಈ ಹಿಂದೆ ಮಾಡೆಲ್ ಆಗಿದ್ದ ರೂಪಾ ಅಯ್ಯರ್ 1996ರಲ್ಲಿ ಬೆಸ್ಟ್ ಫೀಮೇಲ್ ಮಾಡೆಲ್, 1998ರಲ್ಲಿ ಫೇರ್ ಅಂಡ್ ಲವ್ಲೀ ಮಿಸ್ ಬ್ಯೂಟಿಫುಲ್ ಸ್ಕಿನ್- ಮಿಸ್ ಕರ್ನಾಟಕ, 1999ರಲ್ಲಿ ರೂಪರಾಣಿ ಪ್ರಶಸ್ತಿಗಳ್ನು ತ್ನ ಸೌಂದರ್ಯಕ್ಕಾಗಿ ಪಡೆದಿದ್ದರು. ಹಲವು ಟಿವಿ ಜಾಹಿರಾತುಗಳಿಗೆ ರೂಪದರ್ಶಿಯಾಗಿದ್ದ ರೂಪಾ ಅಯ್ಯರ್, ಖ್ಯಾತ ಟಿವಿ ಸೀರಿಯಲ್ ಮಹಾಮಾಯಿ ಮೂಲಕ ಖ್ಯಾತಿವೆತ್ತವರು. ನಮ್ಮ ಮನೆ ಎಂಬ ಚಾರಿಟಿಯನ್ನು ಹುಟ್ಟು ಹಾಕಿರುವ ಇವರು ಆ ಮೂಲಕ ಮಾನಸಿಕ ಅಸ್ವಸ್ಥರಿಗೆ ಆಶ್ರಯವಿತ್ತವರು. ಬೀದಿ ಮಕ್ಕಳಿಗಾಗಿ ಶ್ರಮಿಸುವ ಕ್ರೈ ಸಂಸ್ಥೆಗೂ ಸಹಾಯ ಮಾಡಿರುವ ಇವರು ಹಲವು ಸಮಾಜ ಸೇವೆ ಮಾಡಿದ್ದಾರೆ. ಉತ್ತಮ ಉದ್ಯಮಿಯೂ ಆಗಿರುವ ಇವರು ಖ್ಯಾತ ನೃತ್ಯ ಕಲಾವಿದೆಯೂ ಹೌದು. ಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರ 'ದಾಟು'ವಿನಲ್ಲೂ ಇವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.

gclokesh- Golden Card

- Number of posts: 255
Age: 35
Points: 1334
Thanks by users: 53
Registration date: 25/02/2009

Permissions of this forum:
You can reply to topics in this forum

» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli