Latest topics
Who is Online ?
In total there are 6 users online :: 1 Registered, 0 Hidden and 5 Guests :: 1 Botlokesh666
Most users ever online was 26 on Thu Nov 26, 2009 5:40 pm
sunil kumar desai sarigama !!
Page 1 of 1 • Share •
sunil kumar desai sarigama !!

"ಕ್ಷಣ ಕ್ಷಣ" ಚಿತ್ರದ ಸೋಲಿನಿಂದ ಕ್ಷಣ ಕಾಲ ದೂರಸರಿದಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ದೇಸಾಯಿ ನಿರ್ದೇಶನದ ಹೊಸ ಚಿತ್ರ "ಸರಿಗಮ". ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ದೇಸಾಯಿ ಅವರೇ ವಹಿಸಿಕಕೊಂಡಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಇಳಯರಾಜ ಅವರ ಸಂಗೀತ. ಇಳಯರಾಜ ಅವರು ಸಂಗೀತ ನೀಡುವುದಕ್ಕೆ ಲಕ್ಷಗಟ್ಟಲೆ ಹಣ ಕೇಳುತ್ತಾರೆ ಎಂಬ ವರದಿಗಳ ನಡುವೆಯೂ ಅವರು ಕನ್ನಡ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಆಶ್ಚರ್ಯವನ್ನೇ ಉಂಟುಮಾಡುತ್ತದೆ.
ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಬೇಕಷ್ಟೆ. ಮೂಲಗಳ ಪ್ರಕಾರ ಆಕೆ ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ಮಗಳ೦ತೆ. ಎಕ್ಸ್ಕ್ಯೂಸ್ ಮಿ ಚಿತ್ರದ ಸುನಿಲ್ ರಾವ್ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿಂದೆ ದೇವರಾಜ್ ಅಭಿನಯದ "ತರ್ಕ" ದೇಸಾಯಿಯವರಿಗೆ ಹೆಸರು ತಂದು ಕೊಟ್ಟಿತು. ಈಗ ಅವರ ಮಗ ಪ್ರಜ್ವಲ್ ದೇವರಾಜ್ ಸರದಿ. ದೇಸಾಯಿಯವರ ಈ ಚಿತ್ರ ಕನ್ನಡಕ್ಕೆ ಮತ್ತೊಂದು "ನಿಷ್ಕರ್ಷ" ಅಥವಾ "ನಮ್ಮೂರ ಮಂದಾರ ಹೊವೇ" ಆಗಲಿ ಎನ್ನುವುದೇ ಕನ್ನಡ ಚಿತ್ರಪ್ರೇಮಿಗಳ ಆಶಯ.
http://thatskannada.oneindia.in/movies/headlines/2008/11/07-ilayaraja-sarigama-movie-desai-actor-prajwal.html
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 362
Age: 26
Location: bangalore
Points: 2447
Thanks by users: 12
Registration date: 28/12/2007

one more link to confirm !!
ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದವರು. ಬೆಳೆಂದಿಗಳ ಬಾಲೆ, ನಮ್ಮೂರ ಮಂದಾರ ಹೂವೆ, ನಿಶ್ಕರ್ಷ, ಸ್ಪರ್ಶ ಹೀಗೆ ಗಾಂಧಿನಗರದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದರು.
ಆದರೆ ಆ ಬಳಿಕ ದೇಸಾಯಿ ಮಾಡಿದ ಚಿತ್ರಗಳೆಲ್ಲಾ ಯಾಕೋ ನೆಲಕಚ್ಚಿದವು. ಕ್ಷಣ ಕ್ಷಣ ಚಿತ್ರದ ಬಂದಷ್ಟೆ ವೇಗದಲ್ಲಿ ಹಿಂದೆ ಸರಿಯಿತು. ಇದೀಗ ಮತ್ತೊಂದು ಚಿತ್ರ ಹಿಡಿದುಕೊಂಡು ದೇಸಾಯಿ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರದ ಹೆಸರು ಸರಿಗಮ.
ಇದನ್ನು ಸ್ಪರ್ಶ ಚಿತ್ರಕ್ಕೆ ಇಡಬೇಕೆಂದು ಕೊಂಡ ಟೈಟಲ್ ಅಂತೆ. ಆದರೆ ಅದನ್ನು ರವಿಚಂದ್ರನ್ ರಿಜಿಸ್ಟರ್ ಮಾಡಿಸಿ ಬಿಟ್ಟಿದ್ದರಂತೆ. ಕೊನೆಗೂ ದೇಸಾಯಿ ಕೈಗೆ ಸಿಕ್ಕಿದೆ. ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ. ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ನಾಯಕಿ.http://in.kannada.yahoo.com/Entertainment/FilmPreview/0811/08/1081108045_1.htm
ಆದರೆ ಆ ಬಳಿಕ ದೇಸಾಯಿ ಮಾಡಿದ ಚಿತ್ರಗಳೆಲ್ಲಾ ಯಾಕೋ ನೆಲಕಚ್ಚಿದವು. ಕ್ಷಣ ಕ್ಷಣ ಚಿತ್ರದ ಬಂದಷ್ಟೆ ವೇಗದಲ್ಲಿ ಹಿಂದೆ ಸರಿಯಿತು. ಇದೀಗ ಮತ್ತೊಂದು ಚಿತ್ರ ಹಿಡಿದುಕೊಂಡು ದೇಸಾಯಿ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರದ ಹೆಸರು ಸರಿಗಮ.
ಇದನ್ನು ಸ್ಪರ್ಶ ಚಿತ್ರಕ್ಕೆ ಇಡಬೇಕೆಂದು ಕೊಂಡ ಟೈಟಲ್ ಅಂತೆ. ಆದರೆ ಅದನ್ನು ರವಿಚಂದ್ರನ್ ರಿಜಿಸ್ಟರ್ ಮಾಡಿಸಿ ಬಿಟ್ಟಿದ್ದರಂತೆ. ಕೊನೆಗೂ ದೇಸಾಯಿ ಕೈಗೆ ಸಿಕ್ಕಿದೆ. ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ. ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ನಾಯಕಿ.http://in.kannada.yahoo.com/Entertainment/FilmPreview/0811/08/1081108045_1.htm

Admin- Admin
- Number of posts: 362
Age: 26
Location: bangalore
Points: 2447
Thanks by users: 12
Registration date: 28/12/2007

Permissions of this forum:
You can reply to topics in this forum

















» Navagraha (2008) Kannada Movie 700 MB only
» Gaalipata movie - good quality
» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli