Sirigandha forum - ಕನ್ನಡವೇ ಸತ್ಯ ಸಿರಿಗಂಧ ನಿತ್ಯ
Register / Login to view more privileged content
Lots of content are visible only after u login
Latest topics
» Ramya fan club
Yesterday at 4:07 pm by Admin

» Navagraha (2008) Kannada Movie 700 MB only
Thu Nov 26, 2009 7:26 pm by gclokesh

» Gaalipata movie - good quality
Wed Nov 25, 2009 12:19 pm by Admin

» Kamana Billu (1983) Kannada Movie
Tue Nov 24, 2009 8:37 pm by gclokesh

» prakash rai father ramya daughter : naanu nanna kanasu
Tue Nov 24, 2009 11:40 am by Admin

» Bangarada Manusha (1972) Kannada Movie
Mon Nov 23, 2009 7:52 pm by gclokesh

» Eradu Nakshatragalu (1983) Kannada Movie 700 MB only
Mon Nov 23, 2009 6:52 pm by gclokesh

» Olave Vismaya (2009) Kannada Audio
Mon Nov 23, 2009 6:04 pm by gclokesh

» Jokali (2009) Kannada Audio
Mon Nov 23, 2009 5:21 pm by gclokesh

» Raavana kannada songs
Mon Nov 23, 2009 4:07 pm by Admin

» Chandrahasa (1947) Kannada Movie
Sat Nov 21, 2009 10:10 am by Admin

» "Yaaradu" - Leelavathi & VinodRaj
Sat Nov 21, 2009 2:58 am by gclokesh

» Sampathige Saval (1974) Kannada Xvid 700 MB only
Sat Nov 21, 2009 12:56 am by Bullet500

» Neethu's - ದಪ್ಪ ಆಗೋದು ...
Fri Nov 20, 2009 11:05 am by Admin

» NO expose PLEASE!!!! - Harshika Poonachaa
Fri Nov 20, 2009 11:04 am by Admin

» Minugu has passed Sensor - Puja
Fri Nov 20, 2009 11:03 am by Admin

» IPC Sec 300 - A thriller to Kannada movie
Fri Nov 20, 2009 3:33 am by gclokesh

» Ninagaagi Kadiruve - Puja Gandhi
Fri Nov 20, 2009 3:27 am by gclokesh

» 'Lift Kodla' New comedy - Jagesh & Komal
Fri Nov 20, 2009 3:13 am by gclokesh

» Anu Prabakar in Manju Musukida Haadiyalli
Fri Nov 20, 2009 3:09 am by gclokesh

ಹೊಸ ಸುದ್ದಿ
ಮಾತು ಮುತ್ತು

ShoutMix chat widget
Who is Online ?
In total there are 12 users online :: 0 Registered, 0 Hidden and 12 Guests

None

[ View the whole list ]


Most users ever online was 26 on Thu Nov 26, 2009 5:40 pm

Will these new one glow in film field

Post new topic   Reply to topic

View previous topic View next topic Go down

Will these new one glow in film field

Post by gclokesh on Tue Oct 20, 2009 2:32 am




ಖ್ಯಾತ ನಟಿ ಕಲ್ಪನಾ ನಮ್ಮನ್ನಗಲಿ ದಶಕಗಳೇ ಆದವು. ಆದರೆ ಆ ಮಾತು ಈ ಮಾತುಗಳನ್ನಾಡುವಾಗ ಮಿನುಗುತಾರೆ ಎಂಬ ಪದ ಸುಳಿದಾಗಲೆಲ್ಲಾ ಅವರು ಅಪ್ರಯತ್ನವಾಗಿ, ಸುಖಾಸುಮ್ಮನೆ ಹಾಗೆ ನೆನಪಾಗಿ ಕಾಡುತ್ತಾರೆ. ಪುಟ್ಟಣ್ಣ ಕಣಗಾಲರಿಂದ ಕಡೆಯಲ್ಪಟ್ಟ ಈ ಶಿಲ್ಪ ತಮಗೆ ಸಂದಿದ್ದ ಬಿರುದನ್ನು ಸಾರ್ಥಕ್ಯಗೊಳಿಸಿದ್ದರು ಎಂಬುದು ಚಿತ್ರರಸಿಕರ ಅಭಿಪ್ರಾಯ.

ಈಗ ನಾವು ಬರೆಯ ಹೊರಟಿರುವುದು ಮತ್ತೆರಡು ಮಿನುಗು ತಾರೆಗಳ ಬಗ್ಗೆ. ಇವರಿಗೆ ಕನ್ನಡ ಚಿತ್ರರಂಗವೇನೂ ಅಘೋಷಿತವಾಗಿ ಮಿನುಗುತಾರೆಯರೆಂದು ಬಿರುದು ಕೊಟ್ಟಿಲ್ಲ. ಆದರೂ ಇವರೀಗ ಸದ್ಯಕ್ಕೆ ಮಿನುಗು ತಾರೆಗಳು. ಅವರೇ ಪೂಜಾ ಗಾಂಧಿ ಮತ್ತು ಸುನಿಲ್ ರಾವ್. ಪೂಜಾ ಗಾಂಧಿಯವರ ಪರಿಚಯವನ್ನೇನೂ ಮಾಡಿಕೊಡಬೇಕಿಲ್ಲ. ಆದರೆ ಸುನಿಲ್ ರಾವ್ ಕುರಿತು ಮರು ಪರಿಚಯ ಮಾಡಿಕೊಡಬೇಕಾಗಿ ಬಂದಿದೆ. ಇವರು ಮತ್ಯಾರೂ ಅಲ್ಲ. ಎಕ್ಸ್ಯೂಸ್ ಮಿ, ಸಖ-ಸಖಿ, ಮಸಾಲೆ ಇವೇ ಮೊದಲಾದ ಚಿತ್ರಗಳಲ್ಲಿ ನಟಿಸಿ, ಯಾಕೋ ಏನೋ ಕೆಲದಿನ ಬೆಳ್ಳಿತೆರೆಯಿಂದ ಹಿಂದೆ ಸರಿದಿದ್ದ ಅದೇ ಸುನಿಲ್.

ಇವರಿಬ್ಬರೂ ಈಗ ಮಿನುಗು ಎಂಬ ಚಿತ್ರದಲ್ಲಿ ಜೊತೆಯಾಗಿದ್ದಾರೆ. ವಾಸ್ತವವಾಗಿ ಇವರಿಬ್ಬರೂ ತಾಜ್ ಮಹಲ್ ಚಿತ್ರದಲ್ಲಿಯೇ ಒಟ್ಟಾಗಿ ನಟಿಸಬೇಕಿತ್ತು. ಆದರೆ ಅದೇ ಸಮಯದಲ್ಲಿ ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಸುನಿಲ್ ಅಮೆರಿಕಾಕ್ಕೆ ತೆರಳಬೇಕಾದ್ದರಿಂದ ಅವರ ಜಾಗಕ್ಕೆ ಅಜಯ್ ಬಂದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಎ.ಜಯವಂತ್ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಗಜೇಂದ್ರ ಜಿ. ನಿರ್ಮಿಸಿದ್ದಾರೆ. ರಾಜೇಶ್ ರಾಮನಾಥ್ ಅವರ ಸಂಗೀತವಿರುವ ಈ ಚಿತ್ರ ಬೆಳ್ಳಿತೆರೆಯಲ್ಲಿ ಎಷ್ಟರಮಟ್ಟಿಗೆ ಮಿನುಗಲಿದೆ ಎಂಬುದೇ ಎಲ್ಲರ ಕುತೂಹಲ. ಏಕೆಂದರೆ ಪೂಜಾ ಗಾಂಧಿಯವರ ಇತ್ತೀಚಿನ ಯಾವ ಚಿತ್ರವೂ ಯಶಸ್ಸು ಕಂಡಿಲ್ಲ ಹಾಗೂ ಸುನಿಲ್ ರಾವ್ ಕೊಂಚ ಕಾಲದ ನಂತರ ಮರಳಿದ್ದಾರೆ. ಆದರೆ ಚಿತ್ರ ಚೆನ್ನಾಗಿದ್ದರೆ ಇವ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಅಲ್ಲವೇ?




gclokesh
Golden Card
Golden Card

Number of posts: 255
Age: 35
Points: 1332
Thanks by users: 53
Registration date: 25/02/2009

View user profile http://sirigandha.com

Back to top Go down

View previous topic View next topic Back to top


Permissions of this forum:
You can reply to topics in this forum