Latest topics
Who is Online ?
In total there are 9 users online :: 1 Registered, 0 Hidden and 8 Guests :: 1 Botkarthi
Most users ever online was 23 on Tue Nov 24, 2009 4:24 pm
I did not try for suiside - RAMYA (moved to kirik forum)
Page 1 of 1 • Share •
I did not try for suiside - RAMYA (moved to kirik forum)
| ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ: ರಮ್ಯಾ |

ಸುದೀಪ್ ಅವರ ಜಸ್ಟ್ ಮಾತ್ ಮಾತಲಿ ಚಿತ್ರ ಪದೇ ಪದೇ ಸುದ್ದಿಯಾಗುತ್ತಿದೆ. ನೃತ್ಯ ನಿರ್ದೇಶಕ ಹರ್ಷ ಜತೆಗೆ ಅನುಚಿತರಾಗಿ ವರ್ತಿಸಿದರೆಂಬ ಕಾರಣಕ್ಕೆ ರಾಜ್ಯ ಚಲನಚಿತ್ರ ನೃತ್ಯ ಕಲಾವಿದರು ನಟಿ ರಮ್ಯಾ ಚಿತ್ರಗಳಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ ಸುದ್ದಿ ಕೇಳಿ ರಮ್ಯಾ ಆರೋಗ್ಯದಲ್ಲಿ ಏರುಪೇರಾಗಿದ್ದು ಮೂರ್ಛೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ರಮ್ಯಾ ಮೂರ್ಛೆ ತಪ್ಪಿದ್ದು ಗಾಂಧಿನಗರಿಯಲ್ಲಿ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಭಾರೀ ಸುದ್ದಿಯಾಗಿದೆ. ಆದರೆ ರಮ್ಯಾ ಮಾತ್ರ ತಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ಪದೇ ಪದೇ ಹಲವು ಟೇಕ್ ತೆಗೆದುಕೊಂಡ ಕಾರಣ ಸುಸ್ತಾಗಿ ಸೆಟ್‌ನಲ್ಲಿ ತಲೆತಿರುಗಿ ಬಿದ್ದೆ. ಎಡೆಬಿಡದ ಶೂಟಿಂಗ್‌ನಿಂದ ಮೈಗ್ರೇನ್ ಬಂದಿತ್ತು. ಇದಕ್ಕಾಗಿ ನಾನು ಮಾತ್ರೆ ನುಂಗಿದೆ. ನಾನ್ಯಾಕೆ ಇಂಥದ್ದಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳಲಿ? ಎಂದು ಹೇಳಿದ್ದಾಳೆ.
ಆದರೆ ಸಹಾಯಕ ನಿರ್ದೇಶಕ ಸುರೇಶ್ ರಾಜ್ ಮಾತ್ರ, ಶೂಟಿಂಗ್ ಸೆಟ್‌ನಲ್ಲಿ ಇಂಥ ಗಲಾಟೆ ನಡೆದಿದ್ದರಿಂದ ರಮ್ಯಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ
ಹೀಗೆ ಜಸ್ಟ್ ಮಾತ್ ಮಾತಲಿ ಚಿತ್ರ ಪ್ರತಿ ದಿನ ವಾದ ಪ್ರತಿವಾದಗಳಲ್ಲೇ ಮೀಯುತ್ತಿದೆ. ರಮ್ಯಾ ತನ್ನ ಹಾಗೂ ಕೊರಿಯೋಗ್ರಾಫರ್ ನಡುವಿನ ಮುನಿಸಿಗೆ ಸುದೀಪ್ ಅವರೇ ಕಾರಣ ಎಂದು ನೇರವಾಗಿ ಸುದೀಪ್ ಮೇಲೆ ಗೂಬೆ ಕೂರಿಸಿದರೆ, ಅತ್ತ ಕೊರಿಯೋಗ್ರಾಫರ್ ಹರ್ಷ ಅವರು ಮಾತ್ರ ರಮ್ಯಾ ತನ್ನನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ.
ಆದರೆ, ಕರ್ನಾಟಕ ರಾಜ್ಯ ಚಲನಚಿತ್ರ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಅವರು ನಾವು ಇನ್ನು ಮುಂದೆ ರಮ್ಯಾ ಅವರಿದ್ದ ಚಿತ್ರಗಳಲ್ಲಿ ಕೆಲಸ ಮಾಡಬಾರದೆಂದು ನಿರ್ಧರಿಸಿದ್ದೇವೆ. ರಮ್ಯ ನಮ್ಮ ಬಳಗದ ನೃತ್ಯ ನಿರ್ದೇಶಕರರೊಬ್ಬರನ್ನು ನಿಂದಿಸಿರುವುದೇ ಈ ನಮ್ಮ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.
ಮೊದಲೇ ಸೊಕ್ಕಿನ ರಾಣಿ ಎಂಬ ಪ್ರ(ಕು)ಖ್ಯಾತಿಯ್ನನು ಹೊಂದಿರುವ ರಮ್ಯಾ ಈ ಹೊಸ ವಿವಾದದಿಂದ ಹೇಗೆ ಹೊರಬರುತ್ತಾರೋ ಕಾಯಬೇಕು.
[/center]

gclokesh- Golden Card

- Number of posts: 254
Age: 35
Points: 1325
Thanks by users: 53
Registration date: 25/02/2009

Permissions of this forum:
You can reply to topics in this forum

















» Kamana Billu (1983) Kannada Movie
» prakash rai father ramya daughter : naanu nanna kanasu
» Bangarada Manusha (1972) Kannada Movie
» Eradu Nakshatragalu (1983) Kannada Movie 700 MB only
» Olave Vismaya (2009) Kannada Audio
» Jokali (2009) Kannada Audio
» Raavana kannada songs
» Chandrahasa (1947) Kannada Movie
» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» IPC Sec 300 - A thriller to Kannada movie
» Ninagaagi Kadiruve - Puja Gandhi
» 'Lift Kodla' New comedy - Jagesh & Komal
» Anu Prabakar in Manju Musukida Haadiyalli
» 40 Sexy Irina Sheik Wallpapers
» 145 Sexy Kim Kardashian Wallpapers