Sirigandha forum - ಕನ್ನಡವೇ ಸತ್ಯ ಸಿರಿಗಂಧ ನಿತ್ಯ
Register / Login to view more privileged content
Lots of content are visible only after u login
Latest topics
» Ramya fan club
Yesterday at 4:07 pm by Admin

» Navagraha (2008) Kannada Movie 700 MB only
Thu Nov 26, 2009 7:26 pm by gclokesh

» Gaalipata movie - good quality
Wed Nov 25, 2009 12:19 pm by Admin

» Kamana Billu (1983) Kannada Movie
Tue Nov 24, 2009 8:37 pm by gclokesh

» prakash rai father ramya daughter : naanu nanna kanasu
Tue Nov 24, 2009 11:40 am by Admin

» Bangarada Manusha (1972) Kannada Movie
Mon Nov 23, 2009 7:52 pm by gclokesh

» Eradu Nakshatragalu (1983) Kannada Movie 700 MB only
Mon Nov 23, 2009 6:52 pm by gclokesh

» Olave Vismaya (2009) Kannada Audio
Mon Nov 23, 2009 6:04 pm by gclokesh

» Jokali (2009) Kannada Audio
Mon Nov 23, 2009 5:21 pm by gclokesh

» Raavana kannada songs
Mon Nov 23, 2009 4:07 pm by Admin

» Chandrahasa (1947) Kannada Movie
Sat Nov 21, 2009 10:10 am by Admin

» "Yaaradu" - Leelavathi & VinodRaj
Sat Nov 21, 2009 2:58 am by gclokesh

» Sampathige Saval (1974) Kannada Xvid 700 MB only
Sat Nov 21, 2009 12:56 am by Bullet500

» Neethu's - ದಪ್ಪ ಆಗೋದು ...
Fri Nov 20, 2009 11:05 am by Admin

» NO expose PLEASE!!!! - Harshika Poonachaa
Fri Nov 20, 2009 11:04 am by Admin

» Minugu has passed Sensor - Puja
Fri Nov 20, 2009 11:03 am by Admin

» IPC Sec 300 - A thriller to Kannada movie
Fri Nov 20, 2009 3:33 am by gclokesh

» Ninagaagi Kadiruve - Puja Gandhi
Fri Nov 20, 2009 3:27 am by gclokesh

» 'Lift Kodla' New comedy - Jagesh & Komal
Fri Nov 20, 2009 3:13 am by gclokesh

» Anu Prabakar in Manju Musukida Haadiyalli
Fri Nov 20, 2009 3:09 am by gclokesh

ಹೊಸ ಸುದ್ದಿ
ಮಾತು ಮುತ್ತು

ShoutMix chat widget
Who is Online ?
In total there are 6 users online :: 1 Registered, 0 Hidden and 5 Guests :: 1 Bot

lokesh666

[ View the whole list ]


Most users ever online was 26 on Thu Nov 26, 2009 5:40 pm

chetan chaitanya combo - suryakanthi all set rock screens

Post new topic   Reply to topic

View previous topic View next topic Go down

chetan chaitanya combo - suryakanthi all set rock screens

Post by Admin on Tue Oct 27, 2009 2:59 pm


chetan wallpapers from suryakanthi
chetan wallpapers from suryakanthi
chetan wallpapers from suryakanthi

ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಎರಡನೇ ಚಿತ್ರ 'ಸೂರ್ಯಕಾಂತಿ'
ಅರಳುವ ಸಮಯ ಹತ್ತಿರ ಬಂದಿದೆ. ಅವಿಘ್ನ ಮೀಡಿಯ ವತಿಯಿಂದ ಎಂ. ವಾಸು ಅರ್ಪಿಸುವ,
ಬಿ.ಎನ್. ಸುಜಾತ ನಿರ್ಮಾಪಿಸಿರುವ ಸೂರ್ಯಕಾಂತಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ
ತೀವ್ರ ಕುತೂಹಲ ಮೂಡಿಸಿದೆ.

ಚಿತ್ರದ ನಾಯಕ ಚೇತನ್ ಹಾಗೂ ನಾಯಕಿ ರೆಜೀನಾ.
ಇತರ ಮುಖ್ಯ ಪಾತ್ರಗಳಲ್ಲಿ ತಮಿಳಿನ ಖ್ಯಾತ ನಟ ನಾಸಿರ್, ಕನ್ನಡದ ರಾಮಕೃಷ್ಣ, ಕಿಶೋರಿ
ಬಲ್ಲಾಳ, ಆಸಿಫ್ ಹಾಗೂ ರಾಮ್‌ಗೋಪಾಲ ವರ್ಮಾ ಗರಡಿಯಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ
ನಟಿಸಿರುವ ಗಣೇಶ್ ಯಾದವ್ ಇದ್ದಾರೆ.

ಈ ಚಿತ್ರಕ್ಕೆ ಸಂಗೀತ ನೀಡಿರುವವರು
ಇಳಯರಾಜ. ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಕಲ್ಯಾಣ್ ಮತ್ತಿತರರು
ರಚಿಸಿದ್ದಾರೆ. ಶ್ರೇಯಾ ಗೋಶಾಲ್, ಕುನಾಲ್ ಗಾಂಜಾವಾಲಾ, ಕಾರ್ತಿಕ್ ಹಾಗೂ ಇತರ ಖ್ಯಾತ
ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ.


ಚಿತ್ರಕ್ಕೆ ಹೆಚ್.ಸಿ. ವೇಣು ಛಾಯಾಗ್ರಹಣ, ಹರಿದಾಸ್ ಕೆ.ಜಿ.ಎಫ್ ಸಂಕಲನ, ದಿನೇಶ್
ಮಂಗಳೂರು ಕಲೆ, ರವಿವರ್ಮಾ ಅವರ ಸಾಹಸ ದೃಶ್ಯಗಳು ಹಾಗೂ ರಾಮಕೃಷ್ಣ ಪ್ರಸಾದನ
ನೀಡಿದ್ದಾರೆ. ಪ್ರೇಮ, ಸಾಹಸ, ಘರ್ಷನೆ, ಕೌಟುಂಬಿಕ ವಾತ್ಸಲ್ಯ ಈ ಎಲ್ಲಾ ಗುಣಗಳೂ
ಕಾಣಿಸಿಕೊಳ್ಳುವ ಸೂರ್ಯಕಾಂತಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದವರು ಕನ್ನಡದ ಶ್ರೇಷ್ಠ
ಸಾಹಿತಿ ಕೆ.ವೈ. ನಾರಾಯಣಸ್ವಾಮಿ.

ರಷ್ಯಾ ಗಡಿಗೆ ಅಂಟಿಕೊಂಡಿರುವ
ಉಜ್‌ಬೇಕಿಸ್ತಾನ, ಉತ್ತರ ಭಾರತದ ಉತ್ತರಾಂಚಲ ಪರ್ವತ ಶ್ರೇಣಿ, ಗೋವಾ, ಬೆಳಗಾವಿ ಹಾಗೂ
ಬೆಂಗಳೂರಿನಲ್ಲಿ ಸೂರ್ಯಕಾಂತಿಯ ಚಿತ್ರೀಕರಣ ನಡೆದಿದೆ. ಸುಮಾರು ೭೦ ದಿನಗಳ ಕಾಲ
ಸುಧೀರ್ಘ ಚಿತ್ರೀಕರಣ ನಡೆಸಿ ಕಳೆದ ವಾರ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿತು.
ಅತ್ಯುತ್ತಮ ಚಿತ್ರಕಥೆ, ಇಂಪಾದ ಸಂಗೀತ, ಪಕ್ವವಾದ ನಟರು ಹಾಗೂ ನುರಿತ ತಂಡ ಹೊಂದಿರುವ
ಸೂರ್ಯಕಾಂತಿ ಚಿತ್ರದ ಡಬ್ಬಿಂಗ್ ಈಗ ಮುಗಿದಿದ್ದು, ಅತಿ ಶೀಘ್ರದಲ್ಲೇ ಈ ಚಿತ್ರ ತೆರೆ
ಕಾಣಲಿದೆ.

ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ


Admin
Admin

Number of posts: 362
Age: 26
Location: bangalore
Points: 2447
Thanks by users: 12
Registration date: 28/12/2007

View user profile http://kmoviemusic.forumotion.com

Back to top Go down

View previous topic View next topic Back to top


Permissions of this forum:
You can reply to topics in this forum